Rapido ಹೊಸ ಪ್ರಯೋಗ: KSR Bengaluru City ರೈಲು ನಿಲ್ದಾಣದಲ್ಲಿ ಎಲೆಕ್ಟ್ರಿಕ್ ಬಗ್ಗಿ ಸೇವೆ ಆರಂಭ – ಪ್ರಯಾಣಿಕರಿಗೆ ದೊಡ್ಡ ರಿಲೀಫ್!
ಬೆಂಗಳೂರಿಂದ ನಗರವನ್ನು ನಾವು ಎಲ್ಲರೂ “ಸಿಲಿಕಾನ್ ಸಿಟಿ” ಎಂದು ಕರೆಯುತ್ತೇವೆ. ಆದರೆ ಈ ನಗರದ ಇನ್ನೊಂದು ಮುಖವು ಇದೆ ಜನ ಸಂದಣಿ, ಟ್ರಾಫಿಕ್ ಮತ್ತು ನಿರಂತರವಾಗಿ ಓಡುತ್ತಿರುವ ಜೀವನ ಶೈಲಿ. ಪ್ರತಿದಿನ ಸಾವಿರಾರು ಜನರು ಕೆಲಸಕ್ಕಾಗಿ, ವಿದ್ಯಾಭ್ಯಾಸಕ್ಕಾಗಿ ಅಥವಾ ಕುಟುಂಬದ ಅಗತ್ಯಗಳಿಗಾಗಿ ಇಲ್ಲಿ ಸಂಚಾರ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ದೊಡ್ಡ ರೈಲು ನಿಲ್ದಾಣಗಳು ನಗರದ ಹೃದಯದಂತಾಗಿದೆ. ಅದರಲ್ಲೂ KSR ಬೆಂಗಳೂರು ಸಿಟಿ ರೈಲು ನಿಲ್ದಾಣ ಒಂದು ಪ್ರಮುಖ ಕೇಂದ್ರ. ಇದು ಕೇವಲ ಒಂದು ಸ್ಟೇಷನ್ ಅಲ್ಲ, ಇದು ಸಾವಿರಾರು ಕಥೆಗಳ ಆರಂಭ ಮತ್ತು ಅಂತ್ಯವಾಗುವ ಜಾಗ. ಒಬ್ಬ ಸಾಮಾನ್ಯ ಪ್ರಯಾಣಿಕನ ದೃಷ್ಟಿಯಿಂದ ನೋಡಿದರೆ ರೈಲು ಪ್ರಯಾಣ ಅಂದರೆ ಒಂದಿಷ್ಟು ಉತ್ಸಾಹ, ಜೊತೆಗೆ ಸ್ವಲ್ಪ ಒತ್ತಡ, ಟಿಕೆಟ್ ಬುಕ್ ಮಾಡುವುದು,ಸಮಯಕ್ಕೆ ಸರಿಯಾಗಿ ಸ್ಟೇಶನ್ ತಲುಪುವುದು, ಪ್ಲ್ಯಾಟ್ ಫಾರ್ಮ್ ಹುಡುಕುವುದು ಇವೆಲ್ಲವೂ manageable. ಆದರೆ ನಿಜವಾದ ಸವಾಲು ಯಾವಾಗ ಬರುತ್ತದೆ ಗೊತ್ತಾ? ನೀವು ದೊಡ್ಡ ಬ್ಯಾಗ್ಗಳು ಹಿಡಿದು, ಒಂದು ಪ್ಲಾಟ್ಫಾರ್ಮ್ ನಿಂದ ಮತ್ತೊಂದು ಪ್ಲಾಟ್ ಫಾರ್ಮ್ ಗೆ ಹೋಗಬೇಕಾದಾಗ ವಿಶೇಷವಾಗಿ ಹಿರಿಯರು, ಮಹಿಳೆಯರು, ಮಕ್ಕಳು ಅಥವಾ ಆರೋಗ್ಯ ಸಮಸ್ಯೆ, ಇರುವವರಿಗೆ ಇದು ತುಂಬಾ ಕಷ್ಟಕರ ಅನುಭವವಾಗುತ್ತದೆ. ನಮ್ಮಲ್ಲಿ ಹಲವಾರು ಧನು ಅನುಭವಿಸುತ್ತೇವೆ. ರೈಲು ನಿಲ್ದಾಣದಲ್ಲಿ ದೀರ್ಘ ದೂರ ನಡೆಯುವುದು, crowd ನಲ್ಲಿ ದಾರಿ ಹುಡುಕುವುದು ಮತ್ತು ಕೆಲವೊಮ್ಮೆ ಟ್ರೈನ್ ಮಿಸ್ ಆಗುವ ಭಯ. ಕೆಲವೊಮ್ಮೆ lift ಅಥವಾ escalator ಇದ್ದರು, ಅದು ಎಲ್ಲರಿಗೂ ತಕ್ಷಣ ಸಿಗೋದಿಲ್ಲ. ಈ ಸಣ್ಣ ಸಣ್ಣ ಸಮಸ್ಯೆಗಳು ಒಟ್ಟಿಗೆ ದೊಡ್ಡ ತೊಂದರೆ ಆಗುತ್ತದೆ. ಇದೇ ಕಾರಣಕ್ಕೆ,ಇದರ ಸ್ಥಳಗಳಲ್ಲಿ “last-mile connectivity” ಅಥವಾ “within station mobility” ತುಂಬಾ ಮುಖ್ಯವಾಗುತ್ತದೆ.
ಇಂತಹ ಒಂದು ಅಗತ್ಯವನ್ನು ಗುರುತಿಸಿ, Rapido ಒಂದು ಹೊಸ ಪ್ರಯೋಗವನ್ನು ಆರಂಭಿಸಿದೆ. ಇದು ಕೇವಲ ಒಂದು ಸೇವೆ ಅಲ್ಲ, ಇದು ಒಂದು ಯೋಚನೆ, ಒಂದು ಪರಿಹಾರ ಮತ್ತು ಒಂದು ಅನುಭವ. KSR Bengalore City ರೈಲು ನಿಲ್ದಾಣದಲ್ಲಿ Electric Buggy ಸೇವೆಯನ್ನು ಪರಿಚಯಿಸುವ ಮೂಲಕ ,Rapido ಪ್ರಯಾಣಿಕರ ದಿನನಿತ್ಯದ ಸಮಸ್ಯೆಗಳ ಸರಳ ಮತ್ತು ಪರಿಣಾಮಕಾರಿ ಉತ್ತರ ನೀಡಲು ಪಯತ್ನಿಸುತ್ತಿದೆ
ಇದನ್ನು ನಾವು ಇನ್ನು ಸರಳವಾಗಿ ಅರ್ಥೈಸಿಕೊಳ್ಳೋಣ. Image ಮಾಡಿ ನೀವು ಒಂದು ದೊಡ್ಡ ಬ್ಯಾಗ್ ಹಿಡಿದು, Train change ಮಾಡಬೇಕಾಗಿದೆ. ನಿಮ್ಮ ಮುಂದಿರುವ distance ಸುಮಾರು 500 ಮೀಟರ್ ಅಥವಾ ಅದಕ್ಕಿಂತ ಹೆಚ್ಚು . Normally, ನೀವು ನಡೆದು ಹೋಗಬೇಕಾಗುತ್ತದೆ. ಆದರೆ ಈಗ, ಒಂದು small electric buggy ನಿಮ್ಮ ಮುಂದೆ ನಿಂತು,”ಬನ್ನಿ ನಾನು ನಿಮ್ಮನ್ನು destination ಗೆ ತಲುಪಿಸುತ್ತೇನೆ”ಅಂತ ಹೇಳಿದ್ರೆ ಹೇಗಿರುತ್ತದೆ? ಇದೆ Rapido bring ಮಾಡಿರುವ experience. ಈ ಸೇವೆ ವಿಶೇಷವಾಗಿ , urban lifestyle ಗೆ ಸೂಕ್ತವಾಗಿದೆ. ಇದು ಜನರಿಗೆ ಸಮಯ ಬಹಳ ಅಮೂಲ್ಯ. ಎಲ್ಲಾರು first,easy and comfortable solution ಬೇಕು ಅಂತಕೊಂಡಿದ್ದಾರೆ. ಈ ಸಂದರ್ಭದಲ್ಲಿ ಒಂದು ಸ್ಟೇಷನ್ ಒಳಗೆ, Quick mobility solution ನೀಡುವುದು ಒಂದು smart move ಆಗಿದೆ. ಇದು ಕೇವಲ convenience ಅಲ್ಲ ಇದು modern city planning ನ ಭಾಗ.
Rapido Electric Buggy Service ಎಂದರೇನು?
ಸರಳವಾಗಿ ಹೇಳುವುದಾದರೆ, rapido electric buggy service, ಅಂದರೆ ಒಂದು ಸಣ್ಣ ಎಲೆಕ್ಟ್ರಿಕ್ ವಾಹನ ಸೇವೆ, ಇದು ದೊಡ್ಡ ಸಾರ್ವಜನಿಕ ಸ್ಥಳಗಳಲ್ಲಿ ಪ್ರಯಾಣಿಕರನ್ನು ಒಂದು ಸ್ಥಳದಿಂದ, ಮತ್ತೊಂದು ಸ್ಥಳಕ್ಕೆ ತ್ವರಿತವಾಗಿ, ಸುಲಭವಾಗಿ ಮತ್ತು ಸುರಕ್ಷಿತವಾಗಿ ಕರೆದೊಯ್ಯುತ್ತದೆ. ದೊಡ್ಡ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷವಾಗಿ ರೈಲು ನಿಲ್ದಾಣಗಳು,
Rapido ಸಾಮಾನ್ಯವಾಗಿ ಬೈಕ್ ಟ್ಯಾಕ್ಸಿ ಮತ್ತು ಆಟೋ ಸೇವೆಗಾಗಿ ಪ್ರಸಿದ್ಧ. ಆದರೆ ಈಗ ಕಂಪನಿ ರೈಲು ನಿಲ್ದಾಣದ ಒಳಭಾಗದಲ್ಲೇ ಎಲೆಕ್ಟ್ರಿಕ್ ಬಗ್ಗಿ ಸೇವೆಯನ್ನು ಆರಂಭಿಸುವ ಮೂಲಕ ಹೊಸ ಪ್ರಯೋಗ ಮಾಡುತ್ತಿದೆ.
ಈ ಸೇವೆಯಲ್ಲಿ ಸಣ್ಣ battery-operated ವಾಹನಗಳು ಪ್ರಯಾಣಿಕರನ್ನು ಒಂದು ಪ್ಲಾಟ್‌ಫಾರ್ಮ್‌ನಿಂದ ಇನ್ನೊಂದಕ್ಕೆ ಅಥವಾ ಪ್ರವೇಶ ದ್ವಾರದಿಂದ ರೈಲು ಪ್ಲಾಟ್‌ಫಾರ್ಮ್‌ವರೆಗೆ ಕರೆದೊಯ್ಯುತ್ತವೆ.
ಇದು airport buggy service ತರಹ ಕೆಲಸ ಮಾಡುತ್ತದೆ. ಆದರೆ ಇದು ಈಗ ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಮೊದಲ ಬಾರಿಗೆ ಹೆಚ್ಚು ಗಮನ ಸೆಳೆಯುತ್ತಿದೆ.
Content Overview
ಈ ಲೇಖನದಲ್ಲಿ ನಾವು ತಿಳಿದುಕೊಳ್ಳೋದು:
1. Rapido ಹೊಸ electric buggy ಸೇವೆ ಏನು?
ಬೆಂಗಳೂರು ನಗರದ ಪ್ರಮುಖ ರೈಲು ನಿಲ್ದಾಣ ವಾದ KSR Bengaluru City Railway station ನಲ್ಲಿ ರಾಪಿಡ್ ಹೊಸ ಎಲೆಕ್ಟ್ರಿಕ್ ಬಗ್ಗೆ ಸೇವೆಯನ್ನು ಆರಂಭಿಸಿದೆ. ಇದು ಸಾಮಾನ್ಯವಾಗಿ ನೋಡಿದರೆ ಸಣ್ಣ ವಾಹನ ಸೇವೆಯಂತೆ ಕಾಣಬಹುದು. ಆದರೆ ವಾಸ್ತವದಲ್ಲಿ ಇದು ರೈಲು ಪ್ರಯಾಣಿಕರ ಅನುಭವವನ್ನು ಸಂಪೂರ್ಣವಾಗಿ ಬದಲಾಯಿಸಬಹುದಾದ ಹೊಸ ಪ್ರಯೋಗ ಎಂದು ಹೇಳಬಹುದು. ಇಷ್ಟು ದಿನ ರೈಲು ನಿಲ್ದಾಣಗಳಲ್ಲಿ ಜನರು ದೊಡ್ಡ ಲಕೇಜ್ ಒತ್ತುಕೊಂಡು ದೂರ ನಡೆದು ಪ್ಲಾಟ್ಫಾರ್ಮ್ ಸ್ವಲ್ಪ ತಲುಪ ಬೇಕಾಗಿತ್ತು. ವಿಶೇಷವಾಗಿ ರೈಲು ತಡವಾಗಿದ್ದರೆ ಅಥವಾ ಫ್ಲಾಟ್ ಫಾರ್ಮ್ ಬದಲಾಗಿದ್ದರೆ ಇನ್ನಷ್ಟು ತೊಂದರೆ ಆಗುತ್ತಿತ್ತು. ಇಂತಹ ಸಂದರ್ಭಗಳಲ್ಲಿ ಈ ಬಗ್ಗಿ ಸೇವೆ ಪ್ರಯಾಣಿಕರಿಗೆ ದೊಡ್ಡ ನೆರವಾಗಬಹುದು. ಈ ಸೇವೆಯ ಮುಖ್ಯ ಉದ್ದೇಶ ರೈಲು ನಿಲ್ದಾಣದ ಹೊಳಗೆ ಸುಲಭ ಮತ್ತು ವೇಗದ ಸಂಚಾರ ವ್ಯವಸ್ಥೆ ಒದಗಿಸುವುದು. ಜನರು ಹೆಚ್ಚು ಸಮಯ ವ್ಯರ್ಥ ಮಾಡದೆ, ಕಡಿಮೆ ದಣಿವಿನಲ್ಲಿ ತಮ್ಮ ರೈಲು ತಲುಪೋದು ಇದರ ಉದ್ದೇಶವಾಗಿದೆ. ಇದು ಕೇವಲ “ವಾಹನ”ಸೇವೆ ಮಾತ್ರ ಅಲ್ಲ. ಭವಿಷ್ಯದಲ್ಲಿ ಭಾರತ ರೈಲು ನಿಲ್ದಾಣಗಳು ಹೇಗೆ modern and smart ಆಗಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ.
2. KSR Bengaluru City ಸ್ಟೇಷನ್‌ನಲ್ಲಿ ಇದು ಹೇಗೆ ಕೆಲಸ ಮಾಡುತ್ತದೆ?
ಈ ಸೇವೆಯಲ್ಲಿ ಬಳಸಲಾಗುವ ವಾಹನಗಳು ಬ್ಯಾಟರಿ ಆಧಾರಿತ ಸಣ್ಣ ಎಲೆಕ್ಟ್ರಿಕ್ ಬಗ್ಗಿಗಳು. ಇವು ರೈಲು ನಿಲ್ದಾಣದ ಒಳಭಾಗದಲ್ಲಿ ನಿಧಾನ ವೇಗದಲ್ಲಿ ಸುರಕ್ಷಿತವಾಗಿ ಸಂಚರಿಸುತ್ತದೆ. ಪ್ರಯಾಣಿಕರು ತಮ್ಮ ಲಗೇಜ್ ಜೊತೆಗೆ ಈ ವಾಹನದಲ್ಲಿ ಕುಳಿತು ಒಂದು ಪ್ಲಾಟ್ಫಾರ್ಮ್ ನಿಂದ ಇನ್ನೊಂದು ಫ್ಲಾಟ್ ಫಾರ್ಮ್ ಗೆ ಹೋಗಬಹುದು. ಕೆಲವರಿಗೆ ಇದು ಸಣ್ಣ ವಿಷಯದಂತೆ ಕಾಣಬಹುದು. ಆದರೆ ದೊಡ್ಡ ರೈಲು ನಿಲ್ದಾಣಗಳಲ್ಲಿ ನಡೆದು ನಡೆದುಹೋಗುವ ಕಷ್ಟ ಅನುಭವಿಸಿದವರಿಗೆ ಇದರ ನಿಜವಾದ ಮಹತ್ವ ಗೊತ್ತು.
ಈ ಸೇವೆ ಮುಂದಿನ ದಿನಗಳಲ್ಲಿ ಇನ್ನಷ್ಟು modern ಆಗುವ ಸಾಧ್ಯತೆ ಇದೆ.
- ಮೊಬೈಲ್ ಆಪ್ ಮೂಲಕ ಬುಕಿಂಗ್
- QR ಕೋಡ್ ಸ್ಕ್ಯಾನ್ ಮಾಡಿ ಸೇವೆ ಪಡೆಯುವುದು
- ಹಿರಿಯರಿಗೆ ವಿಶೇಷ priority
- ಲಗೇಜ್ ಸಹಾಯ ವ್ಯವಸ್ಥೆ
3. ಯಾರಿಗೆ ಹೆಚ್ಚು ಉಪಯೋಗ?
Rapido ಸಂಸ್ಥೆ KSR Bengaluru City Railway station ನಲ್ಲಿ ಆರಂಭಿಸಿರುವ ಎಲೆಕ್ಟ್ರಿಕ್ ಬಗ್ಗಿ ಸೇವೆ ಸಾಮಾನ್ಯವಾಗಿ ನೋಡಿದರೆ ಒಂದು ಸಣ್ಣ ಸೌಲಭ್ಯವೆಂದು ಕಾಣಬಹುದು. ಆದರೆ ರೈಲು ಪ್ರಯಾಣ ನಿಜವಾದ ಕಷ್ಟ ಅನುಭವಿಸಿದವರಿಗೆ ಮಾತ್ರ ಗೊತ್ತು. ಈ ಸೇವೆ ದೊಡ್ಡ ಲಾಭವೆಂದರೆ ಆರಾಮದಾಯಕ ರೈಲು ಪ್ರಯಾಣ ಅನುಭವ. ಇಷ್ಟು ದಿನ ರೈಲು ನಿಲ್ದಾಣದಲ್ಲಿ ಹೆಚ್ಚು ಸಮಯ ದಣಿವಿನಲ್ಲಿ ಕಾಯಬೇಕಾಗುತ್ತದೆ. ಭಾರತದ ದೊಡ್ಡ ರೈಲು ನಿಲ್ದಾಣಗಳಲ್ಲಿ ಒಂದು ಪ್ಲಾಟ್ಫಾರ್ಮ್ ನಿಂದ ಮತ್ತೊಂದು ಪ್ಲಾಟ್ ಫಾರ್ಮ್ ಗೆ ಹೋಗೋದು ದೊಡ್ಡ ಸವಾಲಾಗಿದೆ. ಇದರಿಂದ ವಯಸ್ಕರು, ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು, ಇತರ ಪ್ರಯಾಣಿಕರು ಎಲ್ಲರಿಗೂ ಇದು ದೊಡ್ಡ ಅನುಕೂಲಕರವಾಗಿದೆ.
4. ಪ್ರಯಾಣಿಕರ ಪ್ರತಿಕ್ರಿಯೆ ಏನು?
Rapido some ಸಂಸ್ಥೆ KSR Bengaluru City Railway station ನಲ್ಲಿ ಆರಂಭಿಸಿರುವ ಎಲೆಕ್ಟ್ರಿಕ್ ಬಗ್ಗಿ ಸೇವೆಯ ಬಗ್ಗೆ ಸಾಮಾನ್ಯ ಪ್ರಯಾಣಿಕರಲ್ಲಿ ಒಳ್ಳೆಯ ಪ್ರತಿಕ್ರಿಯೇ ಮೂಡುವ ಸಾಧ್ಯತೆ ಹೆಚ್ಚಾಗಿದೆ. ವಿಶೇಷವಾಗಿ ದೊಡ್ಡ ರೈಲು ನಿಲ್ದಾಣಗಳಲ್ಲಿ ಹೋರಾಟದ ಕಷ್ಟ ಅನುಭವಿಸಿದವರಿಗೆ ಈ ಸೇವೆಯನ್ನು “ರಿಲೀಫ್”ಎಂದು ನೋಡಬಹುದು. ಬಹುತೇಕ ಜನರ ಅಭಿಪ್ರಾಯ ಏನೆಂದರೆ, ಇಂತಹ ಸೇವೆಗಳು ಈಗಿನ ಕಾಲಕ್ಕೆ ತುಂಬಾ ಅಗತ್ಯ. ಏಕೆಂದರೆ ರೈಲು ನಿಲ್ದಾಣಗಳು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿವೆ, ಜನಸಂದಣಿ ಹೆಚ್ಚುತ್ತಿದೆ, ಆದರೆ ಪ್ರಯಾಣಿಕರ ಆರಾಮದಾಯಕ ಅನುಭವದ ಬಗ್ಗೆ ಹೆಚ್ಚು ಗಮನ ಕೊಡಲಾಗುತ್ತಿಲ್ಲ ಎಂಬ ಭಾವನೆ ಜನರಲ್ಲಿ ಇದೆ.
5.ಬೆಂಗಳೂರಿನ public transport ಮೇಲೆ ಇದರ ಪರಿಣಾಮ ಏನು?
Rapido ಸಂಸ್ಥೆ KSR Bengaluru City Railway station ನಲ್ಲಿ ಆರಂಭಿಸಿರುವ ಎಲೆಕ್ಟ್ರಿಕ್ ಬಗ್ಗಿ ಸೇವೆ ಕೇವಲ ರೈಲು ನಿಲ್ದಾಣದ ಒಳಗಿನ ಸಣ್ಣ ಪ್ರಯೋಗ ಮಾತ್ರವಲ್ಲ. ಇದು ಬೆಂಗಳೂರು ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಹೇಗೆ ಮುಂದಿನ ದಿನಗಳಲ್ಲಿ ಬದಲಾಗಬಹುದು ಎಂಬುದಕ್ಕೂ ಒಂದು ಉದಾಹರಣೆ.
- ಟ್ರಾಫಿಕ್ ಸಮಸ್ಯೆ
- ಹೆಚ್ಚು ಜನಸಂಖ್ಯೆ
- ದೂರದ ಸಂಚಾರ
6.ಈ ಸೇವೆಯ ಲಾಭ ಮತ್ತು ಸವಾಲುಗಳು
ಲಾಭ:
ಒಂದು ಕಡೆ ನೋಡಿದರೆ ಇದು ರೈಲು ಪ್ರಯಾಣವನ್ನು ಹೆಚ್ಚು ಆರಾಮದಾಯಕ ಮತ್ತು ಮಾಡ್ರನ್ ಮಾಡುವ ಪ್ರಯೋಗ. ಮತ್ತೊಂದು ಕಡೆ ನೋಡಿದರೆ ಇಂತಹ ಸೇವೆಗಳನ್ನು ಯಶಸ್ವಿಯಾಗಿ ನಡೆಸುವುದು ಸುಲಭ ಕೆಲಸ ಅಲ್ಲ.
- ದೂರ ನಡೆದು ಹೋಗುವಾಗ ಕಷ್ಟ ಕಡಿಮೆಯಾಗಬಹುದು.
- ಸಮಯ ಉಳಿತಾಯವಾಗಬಹುದು.
- ಹಿರಿಯ ನಾಗರಿಕರಿಗೆ ದೊಡ್ಡ ಸಹಾಯ.
- ಮಹಿಳೆಯರು ಮತ್ತು ಕುಟುಂಬಗಳಿಗೆ ಅನುಕೂಲ.
- ಲಗೇಜ್ ಸಾಗಿಸುವುದು ಸುಲಭವಾಗಬಹುದು.
- ಮಾನಸಿಕ ಒತ್ತಡ ಕಡಿಮೆಯಾಗಬಹುದು.
- ಪರಿಸರ ಸ್ನೇಹಿ ಸೇವೆ.
- ಸಾರ್ವಜನಿಕ ಸಾರಿಗೆ ಮೇಲೆ ವಿಶ್ವಾಸ ಹೆಚ್ಚಾಗಬಹುದು
ಸವಾಲು:
ಯಾವುದೇ ಸೇವೆ ಆರಂಭಿಸುವುದು ಒಂದು ಹಂತ. ಆದರೆ ಅದನ್ನು ನಿರಂತರವಾಗಿ ಸರಿಯಾಗಿ ನಡೆಸುವುದು ದೊಡ್ಡ ಸವಾಲು. ವಿಶೇಷವಾಗಿ ಭಾರತದಂತಹ ಹೆಚ್ಚು ಜನ ಸಂದಣಿ ಇರುವ ದೇಶದಲ್ಲಿ public mobility service ಯಶಸ್ವಿಯಾಗಬೇಕಾದರೆ ಹಲವು ಅಂಶಗಳು ಸರಿಯಾಗಿ ಕೆಲಸ ಮಾಡಬೇಕು.
- ಹೆಚ್ಚು ಜನಸಂದಾಣಿಯಲ್ಲಿ ಸೇವೆ ನಿರ್ವಹಿಸುವುದು.
- ಎಲ್ಲಾ ಪ್ರಯಾಣಿಕರಿಗೆ ಸೇವೆ ತಲುಪಿಸುವುದು.
- ದರ ಸಾಮಾನ್ಯ ಜನರಿಗೆ ಅನುಕೂಲಕರವಾಗಿರಬೇಕು.
- ಸುರಕ್ಷತೆ ಪ್ರಮುಖ ಸವಾಲುಗಳು.
- ವಾಹನ ನಿರ್ವಹಣೆ ಮತ್ತು ಬ್ಯಾಟರಿ ಸಮಸ್ಯೆ.
- ಸಿಬ್ಬಂದಿ ನಿರ್ವಹಣೆ ಕೂಡ ಸವಾಲು.
- ಸಮಯ ಪಾಲನೆ ಕಾಪಾಡುವುದು ಕಷ್ಟವಾಗಬಹುದು
Electric Buggy ಹೇಗೆ ಕೆಲಸ ಮಾಡುತ್ತದೆ?
Rapida ಸಂಸ್ಥೆ KSR Bengaluru City Railway station ನಲ್ಲಿ ಆರಂಭಿಸಿರುವ electric buggy ಸೇವೆ ಸಾಮಾನ್ಯ ಜನರಿಗೆ ಹೊಸ ಅನುಭವ ತಂದಿದೆ. ಹಲವರಿಗೆ ಈ ಬಗ್ಗಿ ಹೇಗೆ ಕೆಲಸ ಮಾಡುತ್ತದೆ? ಎಂಬ ಕುತೂಹಲ ಸಹಜವಾಗಿಯೇ ಇದೆ. ಸಾಮಾನ್ಯವಾಗಿ ನೋಡಿದರೆ ಇದು ಸಣ್ಣ ವಾಹನದಂತೆ ಕಾಣಬಹುದು. ಆದರೆ ಇದರ ಹಿಂದೆ smart mobility, electric technology and passenger convenience ಎಂಬ ದೊಡ್ಡ ಕಲ್ಪನೆ ಕೆಲಸ ಮಾಡುತ್ತಿದೆ. Electric buggy ಎಂದರೆ ಬ್ಯಾಟರಿ ಮೂಲಕ ಕಾರ್ಯನಿರ್ವಹಿಸುವ ಸಣ್ಣ ಎಲೆಕ್ಟ್ರಿಕ್ ವಾಹನ. ಇದು ಪೆಟ್ರೋಲ್ ಅಥವಾ ಡೀಸೆಲ್ ಬಳಸದ ಕಾರಣ ಹೋಗೆ ಮತ್ತು ಹೆಚ್ಚು ಶಬ್ದ ಇರುವುದಿಲ್ಲ. ರೈಲು ನಿಲ್ದಾಣದಂತಹ ಹೆಚ್ಚು ಜನಸಂದಣಿ ಇರುವ ಸ್ಥಳಗಳಲ್ಲಿ ನಿಧಾನ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಈ ರೀತಿಯ ವಾಹನಗಳನ್ನು ಬಳಸಲಾಗುತ್ತದೆ.
ಈ Buggy ಗಳು ಮುಖ್ಯವಾಗಿ:
- ಪ್ರಯಾಣಿಕರನ್ನು ಒಂದು ಪ್ಲಾಟ್ಫಾರ್ಮ್ ನಿಂದ ಮತ್ತೊಂದುಕ್ಕೆ ಸಾಗಿಸಲು.
- ಹಿರಿಯ ನಾಗರಿಕರಿಗೆ ಸಹಾಯ ಮಾಡಲು.
- ಹೆಚ್ಚು ಲಗೇಜ್ ಹೊಂದಿರುವವರಿಗೆ ಅನುಕೂಲ ನೀಡಲು ಬಳಸಲಾಗುತ್ತದೆ.
ಈ ವಾಹನದ ಮುಖ್ಯ ಶಕ್ತಿ ಎಂದರೆ ಅದರ rechargeable battery. ಬಗ್ಗಿಯೊಳಗೆ ದೊಡ್ಡ ಬ್ಯಾಟರಿ ವ್ಯವಸ್ಥೆ ಇರುತ್ತದೆ. ಇದನ್ನು charging station ಮೂಲಕ charge ಮಾಡಲಾಗುತ್ತದೆ. ಒಮ್ಮೆ charge ಮಾಡಿದ ನಂತರ ಕೆಲವು ಗಂಟೆಗಳ ಕಾಲ ವಾಹನ ಸಂಚರಿಸಬಹುದು.
ಇದರ ಲಾಭ ಏನೆಂದರೆ:
- Fuel ಖರ್ಚು ಕಡಿಮೆ.
- Pollution ಕಡಿಮೆ
- Maintenance ಕಡಿಮೆ ಇರುತ್ತದೆ.
Electric buggy ಸಾಮಾನ್ಯವಾಗಿ ಕಡಿಮೆ ವೇಗದಲ್ಲಿ ಓಡುತ್ತದೆ. ಕಾರಣ ರೈಲು ನಿಲ್ದಾಣಗಳಲ್ಲಿ ಹೆಚ್ಚು ಜನರು ಓಡಾಡುತ್ತಿರುತ್ತಾರೆ. ಸುರಕ್ಷತೆಗಾಗಿ ಬೇಗ ನಿಯಂತ್ರಣ ಇರುತ್ತದೆ.
ಇದರಲ್ಲಿ:
- Steering
- Brake system
- Battery monitor
- Passenger seats
ಇತ್ಯಾದಿ ವ್ಯವಸ್ಥೆಗಳು ಇರುತ್ತದೆ. ಕೆಲವು ಬಗ್ಗಿಗಳಲ್ಲಿ ಲಗೇಜ್ ಸ್ಪೇಸ್ ಕೂಡ ಇರಬಹುದು. ಇದರಿಂದ ಪ್ರಯಾಣಿಕರು ತಮ್ಮ ಲಗೇಜ್ ನೊಂದಿಗೆ ಸುಲಭವಾಗಿ ಪ್ರಯಾಣ ಮಾಡಬಹುದು. ಈ ರೀತಿಯ ಸೇವೆಗಳು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು modern, eco friendly and passenger friendly ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು.
1. ಹಿರಿಯ ನಾಗರಿಕರಿಗೆ ದೊಡ್ಡ ಸಹಾಯ:
ಹೆಚ್ಚು ವಯಸ್ಸಿನವರು ದೊಡ್ಡ ಸ್ಟೇಷನ್‌ನಲ್ಲಿ ನಡೆಯುವುದು ಕಷ್ಟ. ಈಗ buggy ಸೇವೆಯಿಂದ ಅವರು ಸುಲಭವಾಗಿ ಪ್ಲಾಟ್‌ಫಾರ್ಮ್ ತಲುಪಬಹುದು. ಇಂದಿನ ಕಾಲದಲ್ಲಿ ರೈಲು ನಿಲ್ದಾಣಗಳು ದೊಡ್ಡದಾಗುತ್ತಿವೆ, ಫ್ಲ್ಯಾಟ್ ಫಾರ್ಮ್ಗಳ ನಡುವೆ ದೂರ ಹೆಚ್ಚಾಗಿದೆ, ಜನಸಂದಣಿ ಕೂಡ ಹೆಚ್ಚಾಗಿದೆ. ಯುವಕರಿಗೆ ಈ ಓಡಾಟ ಕಷ್ಟವಾಗುತ್ತದೆ. ಹಾಗಿದ್ದರೆ ಹೆಚ್ಚು ವಯಸ್ಸಾದವರು ಎಷ್ಟು ತೊಂದರೆ ಅನುಭವಿಸುತ್ತಿರಬಹುದು ಎಂಬುದನ್ನು ಯೋಚನೆ ಮಾಡಬೇಕಾಗಿದೆ. ಇದರ ಹಿನ್ನೆಲೆಯಲ್ಲಿ ಈ ಸೇವೆಯು ಹಿರಿಯ ನಾಗರಿಕರಿಗೆ ಒಂದು ದೊಡ್ಡ ರಿಲೀಫ್ ಆಗಬಹುದು.
2. ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷತೆ:
ರಾತ್ರಿ ಸಮಯದಲ್ಲಿ ಅಥವಾ rush ಸಮಯದಲ್ಲಿ ಈ ಸೇವೆ ಮಹಿಳೆಯರಿಗೆ ಹೆಚ್ಚು ಅನುಕೂಲವಾಗಬಹುದು. ರೈಲು ನಿಲ್ದಾಣದೊಳಗಿನ ಹೋರಾಟವು ಕೆಲವೊಮ್ಮೆ ದೊಡ್ಡ ಸವಾಲಾಗುತ್ತದೆ. ವಿಶೇಷವಾಗಿ ಮಹಿಳೆಯರು ಮಕ್ಕಳೊಂದಿಗೆ ಪ್ರಯಾಣಿಸುವಾಗ ಹೆಚ್ಚು ತೊಂದರೆ ಅನುಭವಿಸುತ್ತಾರೆ. ಒಂದು ಕೈಯಲ್ಲಿ ಮಗು ಮತ್ತೊಂದು ಕೈಯಲ್ಲಿ ಬ್ಯಾಗ್ ಲಗೇಜ್ ಜೊತೆಗೆ ದೊಡ್ಡ ರೈಲು ನಿಲ್ದಾಣದಲ್ಲಿ ಒಂದು ಪ್ಲಾಟ್ಫಾರ್ಮ್ ನಿಂದ ಮತ್ತೊಂದು ಪ್ಲಾಟ್ಫಾರ್ಮ್ ಗೆ ಹೋಗುಕಷ್ಟ ತುಂಬಾ ಕಷ್ಟಕರವಾಗಿದೆ.
ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ baggy ಸೇವೆ ಮಹಿಳೆಯರಿಗೆ ಮತ್ತು ಕುಟುಂಬಗಳಿಗೆ ಆರಾಮದಾಯಕ ಅನುಭವ ನೀಡಬಹುದು.
3. ಲಗೇಜ್ ಸಮಸ್ಯೆ ಕಡಿಮೆ:
ಹೆಚ್ಚು ಬ್ಯಾಗ್ ಹೊತ್ತು ಓಡುವ ಅಗತ್ಯ ಕಡಿಮೆಯಾಗುತ್ತದೆ. ರೈಲು ಪ್ರಯಾಣ ಮಾಡುವಾಗ ಬಹುತೇಕ ಜನರಿಗೆ ನಿಜವಾದ ಕಷ್ಟ ಪ್ರಯಾಣದಲ್ಲ, ಬದಲಿಗೆ ರೈಲು ನಿಲ್ದಾಣದ ಒಳಗಿನ ಓಡಾಟದಲ್ಲಿ ಇರುತ್ತದೆ. ವಿಶೇಷವಾಗಿ:
- ದೊಡ್ಡ ಸೂಟ್ಕೇಸ್ಗಳು
- ಭಾರವಾದ ಬ್ಯಾಗ್ ಗಳು
- ಮಕ್ಕಳ ಸಮಾನು
- ಆಹಾರ ಪ್ಯಾಕೆಟ್ ಗಳು
4. ಸಮಯ ಉಳಿತಾಯ:
ಇಂದಿನ ವೇಗದ ಜೀವನದಲ್ಲಿ ಪ್ರತಿಯೊಬ್ಬರಿಗೂ ಸಮಯ ಬಹಳ ಮುಖ್ಯವಾಗಿದೆ. ವಿಶೇಷವಾಗಿ ರೈಲು ಪ್ರಯಾಣದ ಸಮಯದಲ್ಲಿ ಕೇವಲ ನಿಮಿಷಗಳ ವ್ಯತ್ಯಾಸ ದೊಡ್ಡ ಸಮಸ್ಯೆ ಆಗಬಹುದು. ರೈಲು ನಿಲ್ದಾಣದಲ್ಲಿ ಸಮಯಕ್ಕೆ ಸರಿಯಾಗಿ ಫ್ಲಾಟ್ ಫಾರ್ಮ್ ತಲುಪದಿದ್ದರೆ ಜನರು ಆತಂಕಕ್ಕೆ ಒಳಗಾಗುತ್ತಾರೆ. ಕೆಲವೊಮ್ಮೆ ರೈಲು ತಪ್ಪಿಸಿಕೊಳ್ಳುವ ಪರಿಸ್ಥಿತಿಯು ಬರುತ್ತದೆ. Connecting train ಇರುವವರಿಗೆ ವೇಗವಾಗಿ ಪ್ಲಾಟ್‌ಫಾರ್ಮ್ ತಲುಪಲು ಸಹಾಯ. ಈ ಹಿನ್ನಲೆಯಲ್ಲಿ electric buggy ಸೇವೆ ಪ್ರಯಾಣಿಕರಿಗೆ ಸಮಯ ಉಳಿತಾಯ ಮಾಡಲು ಸಹಾಯವಾಗಿದೆ.
5. Eco-Friendly ಪ್ರಯತ್ನ:
ಇಂದಿನ ಜಗತ್ತಿನಲ್ಲಿ ಅಭಿವೃದ್ಧಿಯ ಜೊತೆ ಪರಿಸರ ಸಮಸ್ಯೆಗಳು ಹೆಚ್ಚಾಗುತ್ತಿದೆ. ವಾಹನಗಳ ಹೊಗೆ, ಶಬ್ದ ಮಾಲಿನ್ಯ, ಇಂಧನ ಬಳಕೆ ಇವೆಲ್ಲ ಪರಿಸರದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ವಿಶೇಷವಾಗಿ ಬೆಂಗಳೂರಂತಹ ದೊಡ್ಡ ನಗರಗಳಲ್ಲಿ ಟ್ರಾಫಿಕ್ ಮತ್ತು Pollution ಈಗ ಸಾಮಾನ್ಯ ಸಮಸ್ಯೆಯಾಗಿದೆ. ಇಂತಹ ಸಂದರ್ಭದಲ್ಲಿ ಎಲೆಕ್ಟ್ರಿಕ್ ಬಗ್ಗಿ ಹೋಲುವ EV ಆಧರಿತ ಸೇವೆಗಳು ಜನರಲ್ಲಿ ಆಶಾ ಭಾವನೆ ಮೂಡಿಸುತ್ತದೆ. Electric vehicle ಆದ್ದರಿಂದ ಪರಿಸರ ಮಾಲಿನ್ಯ ಕಡಿಮೆ.
Bengaluru Public Transport ನಲ್ಲಿ ಹೊಸ ಬದಲಾವಣೆ?
ಬೆಂಗಳೂರು ಈಗಾಗಲೇ:
- Metro
- Electric buses
- Bike taxi
- Smart mobility
ಕ್ಷೇತ್ರದಲ್ಲಿ ವೇಗವಾಗಿ ಬದಲಾವಣೆ ನೋಡುತ್ತಿದೆ.
Rapido ಯಾಕೆ ಈ ಕ್ಷೇತ್ರಕ್ಕೆ ಬಂದಿತು?
Rapido ಎಂದರೆ ಬಹುತೇಕ ಜನರಿಗೆ ಮೊದಲಿಗೆ ನೆನಪಾಗುವುದು ಬೈಕ್ ಟ್ಯಾಕ್ಸಿ ಸೇವೆ. ನಗರಗಳಲ್ಲಿ ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಸಂಚಾರ ಮಾಡಲು rapido ಜನಪ್ರಿಯವಾಗಿತ್ತು. ಆದರೆ ಈಗ ಈ ಕಂಪನಿ ಕೇವಲ bike taxi ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಹೊಸ mobility ಕ್ಷೇತ್ರಗಳತ್ತ ಗಮನಹರಿಸಲು ಆರಂಭಿಸಿದೆ. ಅದರ ಭಾಗವಾಗಿಯೇ KSR bengaluru railway station ನಲ್ಲಿ ಎಲೆಕ್ಟ್ರಿಕ್ ಬಗ್ಗಿ ಸೇವೆ ಆರಂಭಿಸಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ.
- Airports
- Metro stations
- Bus terminals
- Other railway stations
ಗಳಲ್ಲಿಯೂ ವಿಸ್ತರಣೆ ಸಾಧ್ಯತೆ ಇದೆ.
ಜನರ ಪ್ರತಿಕ್ರಿಯೆ ಹೇಗಿದೆ?
ವಿಶೇಷವಾಗಿ ದೊಡ್ಡ ರೈಲು ನಿಲ್ದಾಣಗಳಲ್ಲಿ ಓಡಾಟದ ಕಷ್ಟ ಅನುಭವಿಸಿರುವವರು ಈ ಸೇವೆಯನ್ನು ತುಂಬಾ ಉಪಯುಕ್ತ ಪ್ರಯೋಗ ಎಂದು ನೋಡುತ್ತಿದ್ದಾರೆ. ಯಾಕೆಂದರೆ ರೈಲು ಪ್ರಯಾಣದಲ್ಲಿ ಜನರು ಕೇವಲ ರೈಲು ಒಳಗಿನ ಪ್ರಯಾಣವನ್ನೇ ಅಲ್ಲ, ರೈಲು ನಿಲ್ದಾಣದ ಒಳಗಿನ ಓಡಾಟವನ್ನು ದೊಡ್ಡ ಸವಾಲಕ್ಕೆ ಅನುಭವಿಸುತ್ತಾರೆ. ಬಹಳ ಜನರ ಮೊದಲ ಅಭಿಪ್ರಾಯ ಇಂತಹ ಸೇವೆ” ಬಹಳ ವರ್ಷಗಳ ಹಿಂದೆ”ಬರಬೇಕಿತ್ತು ಎಂಬುದು. ದೊಡ್ಡ ಪ್ಲಾಟ್ಫಾರ್ಮ್ಗಳು ಹೆಚ್ಚು ಜನಸಂದಣಿ, ಭಾರವಾದ ಲಗೇಜ್ ಇವೆಲ್ಲ ಸೇರಿ ಪ್ರಯಾಣಿಕರನ್ನು ಧಣಿವಿಗೆ ತಳ್ಳುತ್ತದೆ. ವಿಶೇಷವಾಗಿ ಹಿರಿಯರು ಮತ್ತು ಮಹಿಳೆಯರಿಗೆ ಇದು ದೊಡ್ಡ ಸವಾಲಾಗಿದೆ. ಆದ್ದರಿಂದ ಎಲೆಕ್ಟ್ರಿಕ್ ಬಗ್ಗಿ ಸೇವೆ ಅವರನ್ನು ಹೆಚ್ಚು ಆಕರ್ಷಿಸುತ್ತಿದೆ.
ಕೆಲವರಿಗೆ ಸೇವೆಯನ್ನು ವಿಮಾನ ನಿಲ್ದಾಣಗಳಲ್ಲಿರುವ mobile it service ಜೊತೆಗೆ ಹೋಲಿಸುತ್ತಿದ್ದಾರೆ. ಈಗ ರೈಲು ನಿಲ್ದಾಣಗಳು modern ಆಗುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡುತ್ತಿದೆ. ಹಿರಿಯ ನಾಗರಿಕರ ಕುಟುಂಬ ಸದಸ್ಯರು ಕೂಡ ಈ ಸೇವೆಯ ಬಗ್ಗೆ ಸಂತೋಷ ವ್ಯಕ್ತಪಡಿಸುವ ಸಾಧ್ಯತೆ ಇದೆ. ಯಾಕೆಂದರೆ ಹಿರಿಯರು ಒಬ್ಬರೇ ಪ್ರಯಾಣ ಮಾಡುವಾಗ ಕುಟುಂಬದವರಿಗೆ ಯಾವಾಗಲೂ ಒಂದು ಆತಂಕ ಇರುತ್ತದೆ. ಅವರು ಸರಿಯಾಗಿ ಫ್ಲಾಟ್ ಫಾರ್ಮ್ ತಲುಪುತ್ತಾರ? ಹೆಚ್ಚು ನಡಿಯಲು ಹಾಗುತ್ತದೆಯೇ? ಎಂಬ ಚಿಂತನೆ ಇರುತ್ತದೆ. ಮಹಿಳೆಯರು ಮತ್ತು ಮಕ್ಕಳೊಂದಿಗೆ ಪ್ರಯಾಣಿಸುವಾಗ ಕುಟುಂಬಗಳಿಗೂ ಈ ಸೇವೆ ಸಹಾಯಕವಾಗಬಹುದು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಚಿಕ್ಕ ಮಕ್ಕಳನ್ನು ನೋಡಿಕೊಳ್ಳುತ್ತಾ ಲಗೇಜ್ ಹಿಡಿದು ದೊಡ್ಡ ರೈಲು ನಿಲ್ದಾಣದಲ್ಲಿ ಓಡಾಡುವುದು ತುಂಬಾ ಕಷ್ಟ ವಿಶೇಷವಾಗಿ ರಾತ್ರಿ ಸಮಯದಲ್ಲಿ ಅಥವಾ ಹೆಚ್ಚು rush ಇರುವ ಸಮಯದಲ್ಲಿ ಈ ಸೇವೆ ದೊಡ್ಡ ರಿಲೀಫ್ ಆಗಬಹುದು ಎಂದು ಕೆಲವರು ಅಭಿಪ್ರಾಯ.
ಸಾರ್ವಜನಿಕರ ಮೇಲೆ ಇದರ ಪರಿಣಾಮ ಹೇಗೆ ಬೀಳುತ್ತದೆ?
ಭಾರತದಲ್ಲಿ ಪ್ರತಿದಿನ ಲಕ್ಷಾಂತರ ಜನರ ರೈಲು ಪ್ರಯಾಣ ಮಾಡುತ್ತಾರೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ಕುಟುಂಬಗಳು,ಹಿರಿಯ ನಾಗರಿಕರು, ಪ್ರವಾಸಿಗರು ಎಲ್ಲರೂ ರೈಲಿನ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ದೊಡ್ಡ ರೈಲು ನಿಲ್ದಾಣಗಳಲ್ಲಿ ಹೋರಾಟ ಮತ್ತು ಲಗೇಜ್ ಸಮಸ್ಯೆ ಸಾಮಾನ್ಯ ಜನರಿಗೆ ಸಾಕಷ್ಟು ಕಷ್ಟ ಕೊಡುತ್ತದೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ buggy ಸೇವೆ ಜನರಲ್ಲಿ”ರೈಲು ಪ್ರಯಾಣ ಸ್ವಲ್ಪ ಸುಲಭವಾಗುತ್ತಿದೆ”ಎಂಬ ಭಾವನೆ ಮೂಡಿಸಬಹುದು. ಈ ಸೇವೆಯ ಮೊದಲ ಪರಿಣಾಮ ಜನರ ಆರಾಮದಾಯಕ ಪ್ರಯಾಣ ಅನುಭವದ ಮೇಲೆ ಕಾಣಬಹುದು. ಇಷ್ಟು ದಿನ ಫ್ಲ್ಯಾಟ್ ಫಾರ್ಮ್ ಬದಲಾಯಿಸಲು ಜನರು ಓಡಾಡಬೇಕಾಗುತ್ತಿತ್ತು. ಕೆಲವರು ಭಾರವಾದ ಬ್ಯಾಗ್ ಗಳೊಂದಿಗೆ ತುಂಬಾ ದಣಿವಾಗುತ್ತಿದ್ದರು. ಈಗ ಬಗ್ಗಿ ಸೇವೆ ಬಂದ ನಂತರ ಕಡಿಮೆ ಶ್ರಮದಲ್ಲಿ ಸಂಚರಿಸುವ ಅವಕಾಶ ಸಿಗಬಹುದು.
- Comfort
- Convenience
- First mobility
- Public transport trust
- Smart mobility culture
- Private vehicle
- Electric vehicles
My Opinion
ನನ್ನ ಅಭಿಪ್ರಾಯದಲ್ಲಿ ಇದು ಬೆಂಗಳೂರಿನ public transport ಕ್ಷೇತ್ರದಲ್ಲಿ ಒಳ್ಳೆಯ ಆರಂಭ. ವಿಶೇಷವಾಗಿ senior citizens ಮತ್ತು physically tired passengersಗೆ ಇದು ತುಂಬಾ ಉಪಯೋಗವಾಗಬಹುದು. ಇಂದಿನ ಕಾಲದಲ್ಲಿ ಜನರು ಕೇವಲ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವುದನ್ನೇ transportation ಎಂದು ನೋಡುತ್ತಿಲ್ಲ. ಅವರು ಪ್ರಯಾಣದ ವೇಳೆ ಆರಾಮ, ಸುರಕ್ಷತೆ ಮತ್ತು ಕಡಿಮೆ ಒತ್ತಡ ಕೂಡ ಬಯಸುತ್ತಿದ್ದಾರೆ. ವಿಶೇಷವಾಗಿ ದೊಡ್ಡ ನಗರಗಳಲ್ಲಿ ಮತ್ತು ದೊಡ್ಡ ರೈಲು ನಿಲ್ದಾಣಗಳಲ್ಲಿ ಈ ಅಗತ್ಯ ಇನ್ನಷ್ಟು ಹೆಚ್ಚಾಗಿದೆ. ಬೆಂಗಳೂರು ಈಗಾಗಲೇ ವೇಗವಾಗಿ ಬೆಳೆಯುತ್ತಿರುವ ನಗರ. ಪ್ರತಿ ದಿನ ಸಾವಿರಾರು ಜನರು ರೈಲು ಮೂಲಕ ನಗರಕ್ಕೆ ಬರುತ್ತಾರೆ ಮತ್ತು ಹೊರ ಹೋಗುತ್ತಾರೆ. ಆದರೆ ದೊಡ್ಡ ರೈಲು ನಿಲ್ದಾಣಗಳಲ್ಲಿ ಇನ್ನೂ ಅನೇಕ ಜನರು ಲಗೇಜ್, ಜನಸಂದಣಿ ಮತ್ತು ಉದ್ದವಾದ ನಡೆ ಸಮಸ್ಯೆಯಿಂದ ಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ electric buggy ಸೇವೆ ನಿಜವಾಗಿಯೂ practical solution ಆಗಬಹುದು ಎಂದು ನನಗೆ ಅನಿಸುತ್ತದೆ.
ನನ್ನ ದೃಷ್ಟಿಯಲ್ಲಿ ಈ ಸೇವೆ ದೊಡ್ಡ ವಿಶೇಷತೆ ಎಂದರೆ ಹಿರಿಯ ನಾಗರಿಕರಿಗೆ ಸಹಾಯ ಮಾಡಬಹುದು. ಹಲವಾರು ಹಿರಿಯರು ರೈಲು ನಿಲ್ದಾಣದಲ್ಲಿ ಹೆಚ್ಚು ದೂರ ನಡೆಯಲು ಸಾಧ್ಯವಾಗುವುದಿಲ್ಲ. ಕೆಲವರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಂತಹ ಜನರಿಗೆ ಈ ರೀತಿಯ mobility service ಒಂದು ದೊಡ್ಡ ರಿಲೀಫ್ ಆಗಿರಬಹುದು.
Key Points
- Rapido KSR Bengaluru City station ನಲ್ಲಿ electric buggy pilot ಆರಂಭಿಸಿದೆ.
- ಸೇವೆ ಪ್ರಯೋಗಾತ್ಮಕ ಹಂತದಲ್ಲಿದೆ.
- ಹಿರಿಯ ನಾಗರಿಕರಿಗೆ ಹೆಚ್ಚು ಉಪಯೋಗ.
- Eco-friendly transport solution.
- Platform movement ಸುಲಭವಾಗಬಹುದು.
- Future expansion ಸಾಧ್ಯತೆ ಇದೆ.
FAQ
1. Rapido electric buggy service ಎಲ್ಲಿ ಆರಂಭವಾಗಿದೆ?
KSR Bengaluru City Railway Station ನಲ್ಲಿ pilot project ರೂಪದಲ್ಲಿ ಆರಂಭವಾಗಿದೆ.
2. ಈ buggy service ಯಾರಿಗೆ ಹೆಚ್ಚು ಉಪಯೋಗ?
Senior citizens, women, children, disabled passengers ಮತ್ತು ಹೆಚ್ಚು luggage ಇರುವವರಿಗೆ.
3. ಇದು electric vehicle ಆಗಿದೆಯೇ?
ಹೌದು. Battery-operated eco-friendly buggy ಆಗಿದೆ.
4. ಈ ಸೇವೆ free ಆಗಿರುತ್ತದೆಯೇ?
Pilot stage ಇರುವುದರಿಂದ future pricing ಬಗ್ಗೆ ಇನ್ನೂ ಸಂಪೂರ್ಣ ಮಾಹಿತಿ ಇಲ್ಲ.
5. Future ನಲ್ಲಿ ಇತರ ನಗರಗಳಿಗೆ ಬರಬಹುದೇ?
Project ಯಶಸ್ವಿಯಾದರೆ ಬೇರೆ railway stationsಗೂ ವಿಸ್ತರಣೆ ಸಾಧ್ಯತೆ ಇದೆ.
Conclusion
ಹೊಟ್ಟಿನಲ್ಲಿ ನೋಡಿದರೆ Rapido ಸಂಸ್ಥೆ KSR Bengaluru City Railway station ನಲ್ಲಿ ಆರಂಭಿಸಿರುವ electric buggy ಸೇವೆ ಕೇವಲ ಒಂದು ಹೊಸ ಪ್ರಯೋಗ ಮಾತ್ರವಲ್ಲ, ಇದು ಭಾರತದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ವಿಧಾನವಾಗಿ,, modern, ಮತ್ತು passenger friendly ಆಗುತ್ತಿರುವುದಕ್ಕೂ ಇದು ಒಂದು ಉದಾಹರಣೆ ಎಂದು ಹೇಳಬಹುದು. ದೊಡ್ಡ ರೈಲು ನಿಲ್ದಾಣಗಳಲ್ಲಿ ದೂರ ನಡೆದು ಹೋಗುವುದು, ಭಾರವಾದ ಲಗೇಜ್ ಹೊರುವುದು,Rush ಸಮಯದಲ್ಲಿ ಓಡಾಟ ಮಾಡುವುದು, ಇವು ಸಾಮಾನ್ಯ ಪ್ರಯಾಣಿಕರಿಗೆ ದಿನನಿತ್ಯದ ಸಮಸ್ಯೆಗಳಾಗಿವೆ. ವಿಶೇಷವಾಗಿ ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳೊಂದಿಗೆ ಪ್ರಯಾಣಿಸುವ ಕುಟುಂಬಗಳಿಗೆ ಇದು ಇನ್ನಷ್ಟು ಕಷ್ಟಕರ.
ಈ ಸೇವೆಯ ಮತ್ತೊಂದು ಮಹತ್ವ ಅಂಶ ಎಂದರೆ ಇದು ಎಲೆಕ್ಟ್ರಿಕ್ ವಾಹನ ಆಧಾರಿತವಾಗಿದೆ. ಇಂದಿನ ಪರಿಸರದ ಸಮಸ್ಯೆಗಳ ನಡುವೆ pollution free transport ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಈ ರೀತಿಯ EV mobility service ಭವಿಷ್ಯದ sustainable transport culture ಗೆ ಉತ್ತಮ ಉದಾಹರಣೆ ಯಾಗಬಹುದು. ಶಬ್ದ ಕಡಿಮೆ, ಕಡಿಮೆ ಮಾಲಿನ್ಯ ಮತ್ತು modern technology ಇವೆಲ್ಲ ಸೇರಿ ರೈಲು ನಿಲ್ದಾಣದ ಅನುಭವವನ್ನು ಹೊಸ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದು.